ಪಂಚಾಚಾರ್ಯ ಪ್ರಸೀದತು ಶ್ರೀ ಹುಲಿಗೊಂದಿ ಸಿದ್ದೇಶ್ವರಾಯ ನಮಃ ಶ್ರೀ ಸಿದ್ದರಾಮೇಶ್ವರಾಯ ನಮಃ

ವಿವಾಹದ ಅಂತಿಮ ಸಮಯಪಟ್ಟಿWedding schedule

Gagan & Namrata

23 to 26 October 2026, Denver, Colorado (Denver local time)

ಶರಣು ಶರಣಾರ್ಥಿ. ತಾವೆಲ್ಲರೂ ದೂರದ ಪ್ರಯಾಣ ಮುಗಿಸಿ ಅಮೆರಿಕಾ ತಲುಪಿ, ವಿಶ್ರಾಂತಿ ಪಡೆದು, ಇಲ್ಲಿನ ಸಮಯಕ್ಕೆ ಹೊಂದಿಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ. ಚಿ. ರಾ ಗಗನ್ & ಚಿ. ಸೌ. ನಮ್ರತಾ ಮದುವೆಯ ಸಂಭ್ರಮಕ್ಕೆ ತಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತ.Sharanu sharanarthi. We hope you have finished the long trip, reached America, rested, and are settling into local time. A heartfelt welcome to all of you to the wedding of Chi. Ra. Gagan and Chi. Sou. Namrata.

What to wear

Saturday, after breakfastPhoto shoot
WomenMysore silk sareeMenWestern formal (suit and boots)
Saturday evening, from 5:30 PMReception and music
EveryoneYour own party wear, preferably Indian
Sunday, the weddingMuhurtham
EveryoneSouth Indian traditional wear

Friday, 23 October 2026

Somanna's and Pramod's familiesವಿಮಾನ ನಿಲ್ದಾಣದಿಂದ GaNa ಮನೆಗೆ ಆಗಮನArrive from the airport at the GaNa home → Eveningದೇವರ ಕಾರ್ಯ ಮತ್ತು ಇಷ್ಟಲಿಂಗ ಪೂಜೆWorship rites and Ishtalinga puja → ಪ್ರಸಾದPrasada (meal) → Where you sleep is belowವಿಶ್ರಾಂತಿRest for the night
FamilyAfter prasada
Somanna's familyMarriott ಹೋಟೆಲ್‌ಗೆ ತೆರಳಿ ವಿಶ್ರಾಂತಿGo to the Marriott hotel and rest
Vedanna's familyಅಭಿಲಾಷ, Parker ಅವರ ಮನೆಗೆGo to Abhilasha and Parker's home

Saturday, 24 October 2026

Morningಬೆಳಗಿನ ಉಪಾಹಾರದ ನಂತರ: ಫೋಟೋ ಕಾರ್ಯಕ್ರಮPhoto programme after breakfast → Afternoonಮಧ್ಯಾಹ್ನದ ಊಟದ ನಂತರ: ವಿಶ್ರಾಂತಿRest after lunch → Eveningಆರತಕ್ಷತೆಗೆ ತಯಾರಿGet ready for the reception → main event 5:30 PMಆರತಕ್ಷತೆ ಮತ್ತು ಸಂಗೀತ ಸಂಜೆReception and music evening
What to wear
Photo shoot, after breakfast
WomenMysore silk sareeMenWestern formal (suit and boots)
Reception and music, evening
EveryoneYour own party wear, preferably Indian

ಆರತಕ್ಷತೆ ಮತ್ತು ಸಂಗೀತ ಸಂಜೆReception and music evening

TimeProgramme
5:30 – 6:05 PM
ಬೀಗರ ಬಂದುಗಳ ಆಗಮನ, ಆರತಿಯೊಂದಿಗೆ ಎದುರುಗೊಳ್ಳುವುದು; ಲಘು ಉಪಾಹಾರGuests of the other family arrive and are welcomed with aarti; light snacks
6:10 – 6:20 PM
ಸ್ವಾಗತ ಮತ್ತು ದೀಪ ಬೆಳಗುವಿಕೆ (ಗೋಧೂಳಿ ಮುಹೂರ್ತ)Welcome and lighting of the lamp (Godhuli muhurta)
6:20 – 6:30 PM
ವಧುವರರ ವೇದಿಕೆ ಪ್ರವೇಶBride and groom enter the stage
6:30 – 7:05 PM
ವಚನ ವಾಚನVachana reading
7:10 – 7:40 PM
ಆರತಕ್ಷತೆ: ಸುಮಂಗಲಿಯರಿಂದ ಆರತಿ, ಹಿರಿಯರಿಂದ ಅಕ್ಷತೆ ಮತ್ತು ಆಶೀರ್ವಾದ, ಫೋಟೋ (ಶುಭ ಮುಹೂರ್ತ)Reception, with aarti by married women, akshate and blessings from elders, and photos (auspicious time)
7:45 – 8:50 PM
ಸಂಗೀತ ಸಂಜೆMusic evening
After the music
ಭೋಜನDinner

Sunday, 25 October 2026, morning

9:30 AMಅರಿಶಿನ ಶಾಸ್ತ್ರ ಮತ್ತು ಮಂಗಳ ಸ್ನಾನTurmeric ritual and auspicious bath → 10:30 AMಮಂಟಪ ಪ್ರವೇಶ, ಪೂಜೆಗಳುMantapa entry and pujas → 11:30 AMಗಂಗಾ ಪೂಜೆ, ಕಳಸ ಪೂಜೆಗೆ ತಯಾರಿGanga puja, preparing for kalasha puja → 12:44 PMಯಮಗಂಡ ಕಾಲ: ಬಿಡುವುYamaganda kala, a break
TimeProgramme
9:30 – 10:20 AM
ಅರಿಶಿನ ಶಾಸ್ತ್ರ ಮತ್ತು ಮಂಗಳ ಸ್ನಾನTurmeric ritual and auspicious bath
10:30 – 11:30 AM
ಮಂಟಪ ಪ್ರವೇಶ, ವಿಘ್ನನಿವಾರಣಾ ಪೂಜೆ ಮತ್ತು ಗುರುಪೂಜೆMantapa entry, Vighnanivarana puja and Guru puja
11:30 AM – 12:40 PM
ಗಂಗಾ ಪೂಜೆ, ಕಳಸ ಪೂಜೆಗೆ ತಯಾರಿGanga puja, preparation for the kalasha puja
After that
ಲಘು ಉಪಹಾರLight refreshments
12:44 – 2:04 PM
ಯಮಗಂಡ ಕಾಲ: ಬಿಡುವು. ವಧು-ವರರು ಮುಹೂರ್ತದ ವಸ್ತ್ರ ಧರಿಸಿ ಸಿದ್ಧರಾಗುವುದುYamaganda kala, a break. Bride and groom put on their muhurta clothes and get ready

Sunday, 25 October 2026, the wedding

2:04 – 3:16 PMಮಹಾ ಮುಹೂರ್ತMaha muhurta
What to wear
Muhurtham
EveryoneSouth Indian traditional wear
2:04ಕಾಶಿ ಯಾತ್ರೆKashi yatre → 2:20ಕನ್ಯಾದಾನ ಮತ್ತು ಧಾರೆKanyadana and dhare → key moment 2:40ಮಾಂಗಲ್ಯ ಧಾರಣೆMangalya dharane → 3:00ಸಪ್ತಪದಿSaptapadi → 3:14ಹಿರಿಯರ ಆಶೀರ್ವಾದBlessings from elders → 3:35 PMವಿವಾಹ ಭೋಜನWedding lunch
TimeProgramme
2:04 – 2:20 PM
ಕಾಶಿ ಯಾತ್ರೆKashi yatre
2:20 – 2:40 PM
ಕನ್ಯಾದಾನ ಮತ್ತು ಧಾರೆKanyadana and dhare
2:40 – 3:00 PM
ಮಾಂಗಲ್ಯ ಧಾರಣೆ (ಮಕರ ಲಗ್ನ, ವಿಜಯ ಮುಹೂರ್ತ)Mangalya dharane (Makara lagna, Vijaya muhurta)
3:00 – 3:14 PM
ಸಪ್ತಪದಿ (ವಿಜಯ ಮುಹೂರ್ತದೊಳಗೆ ಪೂರ್ಣ)Saptapadi (finished within the Vijaya muhurta)
3:14 – 3:30 PM
ಹಿರಿಯರಿಂದ ಅಕ್ಷತೆ ಮತ್ತು ಆಶೀರ್ವಾದAkshate and blessings from the elders
From 3:35 PM
ವಿವಾಹ ಭೋಜನWedding lunch
ಸಡಗರದಿಂದ ಮದುಮಕ್ಕಳ ಜೊತೆ ನಾವು ಸೇರಿ ಹರ್ಷಿಸೋಣ ಬನ್ನಿ. ನಿಮಗೆಲ್ಲರಿಗೂ ಆದರಪೂರ್ವಕ ಸ್ವಾಗತ ಸುಸ್ವಾಗತ.Come, let us join the newlyweds and celebrate with joy. A warm welcome to all of you.