ವಿವಾಹದ ಅಂತಿಮ ಸಮಯಪಟ್ಟಿWedding schedule
Gagan & Namrata
ಶರಣು ಶರಣಾರ್ಥಿ. ತಾವೆಲ್ಲರೂ ದೂರದ ಪ್ರಯಾಣ ಮುಗಿಸಿ ಅಮೆರಿಕಾ ತಲುಪಿ, ವಿಶ್ರಾಂತಿ ಪಡೆದು, ಇಲ್ಲಿನ ಸಮಯಕ್ಕೆ ಹೊಂದಿಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ. ಚಿ. ರಾ ಗಗನ್ & ಚಿ. ಸೌ. ನಮ್ರತಾ ಮದುವೆಯ ಸಂಭ್ರಮಕ್ಕೆ ತಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತ.Sharanu sharanarthi. We hope you have finished the long trip, reached America, rested, and are settling into local time. A heartfelt welcome to all of you to the wedding of Chi. Ra. Gagan and Chi. Sou. Namrata.
Friday, 23 October 2026
| Family | After prasada |
|---|---|
| Somanna's family | Marriott ಹೋಟೆಲ್ಗೆ ತೆರಳಿ ವಿಶ್ರಾಂತಿGo to the Marriott hotel and rest |
| Vedanna's family | ಅಭಿಲಾಷ, Parker ಅವರ ಮನೆಗೆGo to Abhilasha and Parker's home |
Saturday, 24 October 2026
| What to wear | For the photos |
|---|---|
| Women | ಮೈಸೂರು ಸಿಲ್ಕ್ ಸೀರೆMysore silk saree |
| Men | ಶರ್ಟ್ ಮತ್ತು ಪ್ಯಾಂಟ್Shirt and pants |
ಆರತಕ್ಷತೆ ಮತ್ತು ಸಂಗೀತ ಸಂಜೆReception and music evening
| Time | Programme |
|---|---|
| 5:30 – 6:05 PM | ಬೀಗರ ಬಂದುಗಳ ಆಗಮನ, ಆರತಿಯೊಂದಿಗೆ ಎದುರುಗೊಳ್ಳುವುದು; ಲಘು ಉಪಾಹಾರGuests of the other family arrive and are welcomed with aarti; light snacks |
| 6:10 – 6:20 PM | ಸ್ವಾಗತ ಮತ್ತು ದೀಪ ಬೆಳಗುವಿಕೆ (ಗೋಧೂಳಿ ಮುಹೂರ್ತ)Welcome and lighting of the lamp (Godhuli muhurta) |
| 6:20 – 6:30 PM | ವಧುವರರ ವೇದಿಕೆ ಪ್ರವೇಶBride and groom enter the stage |
| 6:30 – 7:05 PM | ವಚನ ವಾಚನVachana reading |
| 7:10 – 7:40 PM | ಆರತಕ್ಷತೆ: ಸುಮಂಗಲಿಯರಿಂದ ಆರತಿ, ಹಿರಿಯರಿಂದ ಅಕ್ಷತೆ ಮತ್ತು ಆಶೀರ್ವಾದ, ಫೋಟೋ (ಶುಭ ಮುಹೂರ್ತ)Reception, with aarti by married women, akshate and blessings from elders, and photos (auspicious time) |
| 7:45 – 8:50 PM | ಸಂಗೀತ ಸಂಜೆMusic evening |
| After the music | ಭೋಜನDinner |
Sunday, 25 October 2026, morning
| Time | Programme |
|---|---|
| 9:30 – 10:20 AM | ಅರಿಶಿನ ಶಾಸ್ತ್ರ ಮತ್ತು ಮಂಗಳ ಸ್ನಾನTurmeric ritual and auspicious bath |
| 10:30 – 11:30 AM | ಮಂಟಪ ಪ್ರವೇಶ, ವಿಘ್ನನಿವಾರಣಾ ಪೂಜೆ ಮತ್ತು ಗುರುಪೂಜೆMantapa entry, Vighnanivarana puja and Guru puja |
| 11:30 AM – 12:40 PM | ಗಂಗಾ ಪೂಜೆ, ಕಳಸ ಪೂಜೆಗೆ ತಯಾರಿGanga puja, preparation for the kalasha puja |
| After that | ಲಘು ಉಪಹಾರLight refreshments |
| 12:44 – 2:04 PM | ಯಮಗಂಡ ಕಾಲ: ಬಿಡುವು. ವಧು-ವರರು ಮುಹೂರ್ತದ ವಸ್ತ್ರ ಧರಿಸಿ ಸಿದ್ಧರಾಗುವುದುYamaganda kala, a break. Bride and groom put on their muhurta clothes and get ready |
Sunday, 25 October 2026, the wedding
2:04 – 3:16 PMಮಹಾ ಮುಹೂರ್ತMaha muhurta
| Time | Programme |
|---|---|
| 2:04 – 2:20 PM | ಕಾಶಿ ಯಾತ್ರೆKashi yatre |
| 2:20 – 2:40 PM | ಕನ್ಯಾದಾನ ಮತ್ತು ಧಾರೆKanyadana and dhare |
| 2:40 – 3:00 PM | ಮಾಂಗಲ್ಯ ಧಾರಣೆ (ಮಕರ ಲಗ್ನ, ವಿಜಯ ಮುಹೂರ್ತ)Mangalya dharane (Makara lagna, Vijaya muhurta) |
| 3:00 – 3:14 PM | ಸಪ್ತಪದಿ (ವಿಜಯ ಮುಹೂರ್ತದೊಳಗೆ ಪೂರ್ಣ)Saptapadi (finished within the Vijaya muhurta) |
| 3:14 – 3:30 PM | ಹಿರಿಯರಿಂದ ಅಕ್ಷತೆ ಮತ್ತು ಆಶೀರ್ವಾದAkshate and blessings from the elders |
| From 3:35 PM | ವಿವಾಹ ಭೋಜನWedding lunch |
ಸಡಗರದಿಂದ ಮದುಮಕ್ಕಳ ಜೊತೆ ನಾವು ಸೇರಿ ಹರ್ಷಿಸೋಣ ಬನ್ನಿ. ನಿಮಗೆಲ್ಲರಿಗೂ ಆದರಪೂರ್ವಕ ಸ್ವಾಗತ ಸುಸ್ವಾಗತ.Come, let us join the newlyweds and celebrate with joy. A warm welcome to all of you.